ಧಾರವಾಡ ಹುಬ್ಬಳ್ಳಿ ಜನರ ನೆನಪುಗಳ ಬಣ್ಣದ ಮೂಸೆಯಿಂದ ಹೊರಬಂದ ಬಣ್ಣದ ಓಕುಳಿ. ಇಲ್ಲಿ ನೆನಪುಗಳು ಚೆಲ್ಲಿವೆ, ಬದುಕು ಕೊಡಮಾಡಿದ ನಾನಾ ತರದ ಭಾವಗಳಿವೆ.